Rain Wreaks Havoc In Udupi and Dakshina Kannada | Public TV

2022-07-08 53

Rain Wreaks Havoc In Udupi and Dakshina Kannada | Public TV

#PublicTV #Udupi #dakshinakannada

ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಬ್ಬರ ತಗ್ಗುತ್ತಿಲ್ಲ. ಅದರಲ್ಲೂ ಬೈಂದೂರು ತಾಲೂಕಿನ ಹಲವು ಗ್ರಾಮ ತೊಯ್ದು ತೊಪ್ಪೆಯಾಗಿದೆ. ಎಲ್ಲಿ ನೋಡಿದ್ರೂ ಪ್ರವಾಹವೇ ಕಾಣ್ತಿದೆ. ಜನ-ಜಾನುವಾರು ನೆರೆಯಿಂದ ಪರದಾಡುವಂತಾಗಿದೆ. ದಕ್ಷಿಣ ಕನ್ನಡದ ಹಲವೆಡೆ ಭೂಕುಸಿತವಾಗಿದೆ. ಇದೆಲ್ಲದರ ಕಂಪ್ಲೀಟ್ ವರದಿ ಇಲ್ಲಿದೆ.

Watch Live Streaming On http://www.publictv.in/live